Monday, January 20, 2025
ಸುದ್ದಿ

ಪುತ್ತೂರು : ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ತೆಂಕಿಲದಲ್ಲಿ 75ನೇ ಗಣರಾಜ್ಯೋತ್ಸವಆಚರಣೆ – ಕಹಳೆ ನ್ಯೂಸ್

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ನಗರ, ತೆಂಕಿಲದ ಸಂಕೀರ್ಣದಲ್ಲಿರುವ ವಿದ್ಯಾಸಂಸ್ಥೆಗಳಾದ ಆಂಗ್ಲ ಮಾಧ್ಯಮಶಾಲೆ, ವಿವೇಕಾನಂದಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಆಶ್ರಯದಲ್ಲಿ 75ನೇ ಗಣರಾಜ್ಯೋತಸವ ದಿನಾಚರಣೆಯನ್ನು ವಿದ್ಯಾಸಂಸ್ಥೆಗಳ ಆವರಣದಲ್ಲಿವಿಜೃಂಭಣೆಯಿoದಆಚರಿಸಲಾಯಿತು. ಘೋಷ್ ವೃಂದದೊoದಿಗೆವೇದಿಕೆಗೆ ಆಗಮಿಸಿದ ಅತಿಥಿಗಳು ಸಂವಿಧಾನ ಶಿಲ್ಪಿ ಬಿ.ಆರ್‌ಅಂಬೇಡ್ಕರ್‌ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಸಮಾರಂಭದ ಅತಿಥಿಗಳಾಗಿ ಶ್ರೀ ಬಾಲಕೃಷ್ಣ ಪಟ್ಟೆ ನಿವೃತ್ತಯೋಧರು ಹಾಗೂ ನಾಯಕ್ ಶ್ರೀ ಜಯ ಪುತ್ತೂರು, ಯೋಧರು ಭಾರತೀಯ ಸೇನಾಪಡೆಇವರು ಉಪಸ್ಥಿತರಿದ್ದರು.


ನಾಯಕ್ ಶ್ರೀ ಜಯ ಪುತ್ತೂರುಇವರುದ್ವಜಾರೋಹಣಗೈದರು ಹಾಗೂ ಶ್ರೀ ಬಾಲಕೃಷ್ಣ ಪಟ್ಟೆಇವರುಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು.ಭಾರತೀಯ ಸಂವಿಧಾನವನ್ನು ಪಾಲಿಸಿ ನಮ್ಮದೇಶವನ್ನು ಪರಮ ವೈಭವದಕಡೆಗೆಕೊಂಡೊಯ್ದು ವಿಶ್ವಗುರುಆಗುವಂತೆ ನಾವೆಲ್ಲರೂ ಪ್ರಯತ್ನಿಸುವಂತೆಕರೆಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನAದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ವಂದೇ ಮಾತರಂಗೀತೆಯನ್ನು ಹಾಡಿದರು.ನರೇಂದ್ರ ಪದವಿಪೂರ್ವಕಾಲೇಜಿನಕುಮಾರಿ ಸುಮಾಇವರು ಸ್ವಾಗತಗೈದರು. ವಿವೇಕಾನಂದಆAಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರುರಾಷ್ಟçಗೀತೆಯನ್ನು ಹಾಡಿದರು ಹಾಗೂ ವಿವೇಕಾನಂದ ಬಿ.ಎಡ್‌ಕಾಲೇಜಿನ ವಿದ್ಯಾರ್ಥಿನಿಯರುಧ್ವಜಗೀತೆಯನ್ನು ಹಾಡಿದರು.
ವಿವೇಕಾನಂದಆAಗ್ಲ ಮಾಧ್ಯಮ ಶಾಲೆಯಅಧ್ಯಕ್ಷರಾದ ಶ್ರೀ ಶಿವಪ್ರಕಾಶ್ ಎಂ ಇವರು ಅತಿಥಿಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
10ನೇ ತರಗತಿಯ ವಿದ್ಯಾರ್ಥಿ ಕು.ದರ್ಶನ್‌ಇವರುಘೋಷಣೆಯನ್ನುಕೂಗಿದರು.ಶಾಲಾ ವಿದ್ಯಾರ್ಥಿ ಸಂಘದಅಧ್ಯಕ್ಷ ಕು.ಪ್ರಮಥ ಎಂ ಭಟ್‌ಇವರು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.
ವಿವೇಕಾನಂದ ಬಿ.ಎಡ್‌ಕಾಲೇಜಿನ ವಿದ್ಯಾರ್ಥಿ ಶ್ರೀ ಹರ್ಷಿತ್‌ಇವರು ವಂದಾವAದಾರ್ಪಣೆಗೈದರು.
ವಿವೇಕಾನAದಆAಗ್ಲ ಮಾಧ್ಯಮ ಶಾಲೆಯಒಂಬತ್ತನೇಯತರಗತಿಕುಮಾರಿ ವರ್ಣ ಕೆ ಪಾಂಬಾರು ಹಾಗೂ ಕುಮಾರಿ ಶ್ರೀ ವರ್ಣ ಪಿ.ಡಿ ಇವರುಕಾರ್ಯಕ್ರಮವನ್ನು ನಿರ್ವಹಿಸಿದರು.
ವೇದಿಕೆಯಲ್ಲಿ ನಾಲ್ಕು ಸಂಸ್ಥೆಗಳ ಮುಖ್ಯಸ್ಥರು ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ಹಾಗೂ ಸದಸ್ಯರು, ಶಿಕ್ಷಕ ರಕ್ಷಕ ಸಂಘದಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿಜೆ.ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮೂರು ಸಾವಿರ ಮಂದಿ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು