ಮೂಡುಬಿದಿರೆ: ಎಕ್ಸಲೆ0ಟ್ ಮೂಡುಬಿದಿರೆ ಸ್ವಸ್ಥ ಸಮಾಜದೆಡೆ ನಮ್ಮ ನಡೆ ಸ್ವಾಸ್ಥ÷್ಯ ಸ0ಕಲ್ಪ ಮತ್ತು ಸ್ವಚ್ಛತಾಅಭಿಯಾನದಡಿ ಪುರಸಭೆ ಮೂಡುಬಿದಿರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆಇದರ ಸಹಯೋಗದಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಶುಭ ಸ0ದರ್ಭದಲ್ಲಿ ಸ್ವಚ್ಛತಾಕಾರ್ಯಕ್ರಮ ಮೂಡುಬಿದಿರೆ ಮೆಸ್ಕಾ0 ಕಛೇರಿ ಬಳಿ ಉದ್ಘಾಟನೆಗೊ0ಡಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿಗಳು, ನೋಟರಿಯುಆಗಿರುವ ಬಾಹುಬಲಿ ಪ್ರಸಾದ್‌ಅವರು ಸ್ವಚ್ಛ ಮನಸ್ಸು ಸ್ವಚ್ಛ ಪರಿಸರ ಸ್ವಚ್ಛ ಮನಸ್ಸಿನ ಪ್ರತೀಕವಾಗಿದೆ. ಸ್ವಚ್ಛವಾಗಿರುವುದು ಭಾರತೀಯ ಸ0ಸ್ಕöÈತಿ. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದರಿ0ದ ನಮ್ಮ ಸ0ಸ್ಕöÈತಿಯನ್ನು ಗೌರವಿಸೋಣ ಎ0ದರು.
ಸಮಾರ0ಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆ0ಟ್ ಮೂಡುಬಿದಿರೆಅಧ್ಯಕ್ಷರಾದಯುವರಾಜಜೈನ್‌ಅವರು ಸ್ವಚ್ಛತೆಯ ಬಗ್ಗೆ ಮನೆ ಮನಗಳಲ್ಲಿ ಜಾಗೃತಿ ಮೂಡಿಸುವ ಸದಾಶಯದ ಸ0ಕಲ್ಪದೊ0ದಿಗೆ ಮೂಡುಬಿದಿರೆಯಿ0ದ ವೇಣೂರುತನಕಜಾಗೃತಿಅಭಿಯಾನವನ್ನುಆಯೋಜಿಸಲಾಗಿದೆ. ಸ್ವಚ್ಛತೆಎನ್ನುವುದು ನಮ್ಮಜೀವನ ಪದ್ಧತಿ ಆಗಬೇಕು. ಮನೆಯಕಿರಿಯರುಇದನ್ನುತಮ್ಮಜೀವನದಲ್ಲಿ ಅಳವಡಿಸಿಕೊ0ಡು ಪ್ಲಾಸ್ಟಿಕ್ ಮುಕ್ತ ಮಾಡುವುದರೊ0ದಿಗೆ ಭವಿಷ್ಯದಲ್ಲಿ ಭದ್ರ ಭಾರತವನ್ನುಕಟ್ಟುವ ಕೆಲಸಗಳಲ್ಲಿ ಕೈಜೋಡಿಸಬೇಕು ಎ0ದರು.
ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಚ್ಛತೆ ಮಾಡುವ ಪ್ರತಿ ಮಗುವು ಒಬ್ಬ ಸೈನಿಕನಿದ್ದ0ತೆ. ನಮ್ಮ ಸನಾತನತೆ ಹೇಳುವ ಸ0ಸ್ಕöÈತಿಯ ಪ್ರತಿನಿಧಿಗಳಾಗೋಣ ಎ0ದರು.
ಸಮಾರ0ಭಗಳಲ್ಲಿ ಸಹಯೋಗ ನೀಡಿದಜೈನ್ ಮಿಲನ್ ಮೂಡುಬಿದಿರೆಅಧ್ಯಕ್ಷರಾದ ದಿನೇಶ್‌ಆನಡ್ಕ, ರೋಟರಿಕ್ಲಬ್ ಟೆ0ಪಲ್ ಟೌನ್ ಮೂಡುಬಿದಿರೆಯಅಧ್ಯಕ್ಷರಾದರೋನಿ ಫೆರ್ನಾ0ಡಿಸ್, ಲಯನ್ಸ್ಕ್ಲಬ್ ಮೂಡುಬಿದಿರೆಅಧ್ಯಕ್ಷರಾದ ಜೆಸ್ಸಿ ಮೆನೇಜಸ್, ಮೂಡುಬಿದಿರೆ ಪತ್ರಕರ್ತರ ಸ0ಘದ ಅಧ್ಯಕ್ಷರಾದಯಶೋಧರ ಬ0ಗೇರ, ಉಪಾಧ್ಯಕ್ಷರಾದ ಪ್ರೇಮ, ವಕೀಲರಾದ ಶೇತಾಜೈನ್, ಎಕ್ಸಲೆ0ಟ್ ಸ0ಸ್ಥೆಯ ಆಡಳಿತ ನಿರ್ದೇಶಕರಾದ ಬಿ ಪಿ ಸ0ಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಉಪಸ್ಥಿತರಿದ್ದರು.
ಮೂಡುಬಿದಿರೆ ಮೆಸ್ಕಾ0 ಬಳಿಯಿ0ದ ಗ0ಟಾಲ್ಕಟ್ಟೆ, ಹೊಸ0ಗಡಿ, ಪೆರಿ0ಜೆ, ಕರಿಮಣಿಯಲು, ವೇಣೂರು ಹೀಗೆ ಆರು ತ0ಡಗಳಲ್ಲಿ ಸ್ವಚ್ಛತೆಯಜಾಗೃತಿ ಮೂಡಿಸುವುದರೊ0ದಿಗೆ ಅಲ್ಲಲ್ಲಿ ಸೂಚನಾ ಫಲಕಗಳು ಅಳವಡಿಸುವುದು, ನಾಲ್ಕು ಬಸ್ಸು ನಿಲ್ದಾಣಗಳಲ್ಲಿ ವರ್ಲಿ ಪೈ0ಟಿ0ಗ್ ಮು0ತಾದ ಚಟುವಟಿಕೆಗಳ ಮೂಲಕ ಅಭಿಯಾನ ಸ0ಪನ್ನಗೊ0ಡಿತು.ಡಾ ವಾದಿರಾಜಕಲ್ಲೂರಾಯ, ತೇಜಸ್ವಿ ಭಟ್ ನಿರೂಪಿಸಿ ವ0ದಿಸಿದರು.