Recent Posts

Monday, January 20, 2025
ಸುದ್ದಿ

ಮುಂಬೈ ಮತ್ತು ಗೋವಾ ನಡುವೆ ಭಾರತದ ಮೊದಲ ಐಷರಾಮಿ ಹಡಗು ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು: ಇಂದಿನಿಂದ ಮುಂಬೈ ಮತ್ತು ಗೋವಾ ನಡುವೆ ಭಾರತದ ಮೊದಲ ಐಷರಾಮಿ ಹಡಗು ಅಂಗ್ರಿಯಾ ಸಂಚಾರ ಆರಂಭಿಸಲಿದೆ. ಮುಂಬೈನ ಪೋರ್ಟ್ ಟ್ರಸ್ಟ್ ತನ್ನ ನವೀಕೃತ ದೇಶಿಯ ಕ್ರೂಸ್ ಟರ್ಮಿನಲ್ ಹಾಗೂ ಶತಮಾನದಷ್ಟು ಹಳೆಯ ಮಸೂನರಿ ವಾಚ್ ಟವರ್‌ಗೆ ಚಾಲನೆ ನೀಡಲಿದೆ.

ಈ ಐಷರಾಮಿ ಹಡಗಿನಲ್ಲಿ ಟಿಕೆಟ್ ದರ 4,300 ರೂ.ಗಳಿಂದ ಅರಂಭವಾಗಲಿದ್ದು, ಊಟ-ತಿಂಡಿ ಸೇರಿದಾಗ ಕನಿಷ್ಟ 7,500 ರೂಪಾಯಿ ಆಗುತ್ತದೆ. ದರ ಸೌಲಭ್ಯಗಳನ್ನು ಆಧರಿಸಿ 12,000 ರೂ. ತನಕ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು