Recent Posts

Monday, January 20, 2025
ಸುದ್ದಿ

Breaking News : ಗೋಕರ್ಣ ಮತ್ತೆ ರಾಮಚಂದ್ರಾಪುರ ಮಠಕ್ಕೆ ; ರಾಘವೇಶ್ವರ ಶ್ರೀ ತೇಜೋವಧೆಗೆ ಮತ್ತೆ ವೈರಿಪಡೆ ಸಿದ್ಧತೆ – ಕಹಳೆ ನ್ಯೂಸ್

ಬೆಂಗಳೂರು : ರಾಮಚಂದ್ರಾಪುರ ಮಠದ ಸುಪರ್ಧಿಗೆ ಗೋಕರ್ಣ ಸಿಗುತ್ತಿದ್ದಂತೆ ವೈರಿಪಡೆ ಮತ್ತೆ ಮಠದ ಶ್ರೀಗಳ ಮೇಲೆ ಮಿಥ್ಯಾರೋಪ, ತೇಜೋವಧೆಗೆ ವ್ಯವಸ್ಥಿತ ಶಡ್ಯಂತ್ತರ ನಡೆಯುತ್ತಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಕೋರ್ಟು ಕಛೇರಿಗಳಲ್ಲಿ ಯಾವುದೇ ಹೋರಾಟ ನಡೆಸಲು ಶಕ್ತರಲ್ಲದ ರಾಮಚಂದ್ರಾಪುರ ಮಠದ ವೈರಿಪಡೆ , ನೇರವಾಗಿ ಶ್ರೀಗಳ ಮೇಲೆ ನಿರಂತರ ತೇಜೋವಧೆಗೆ ಶಡ್ಯಂತ್ತರ ನಡೆಸುತ್ತಿದೆ ಎಂಬ ಅಂಶ ಬಯಲಾಗಿದೆ.

ಖಾಸಗಿ ವಾಹಿನಿಯೊಂದು ಶ್ರೀಗಳ ಕುರಿತು ಕಾರ್ಯಕ್ರಮ ಒಂದನ್ನು ನಡೆಸಿ ಮತ್ತೆ ಶಡ್ಯಂತ್ತರ ನಡೆಸಲು ಪ್ರಯತ್ನ ನಡೆಸುತ್ತಿದೆ.