Recent Posts

Monday, January 20, 2025
ಸುದ್ದಿ

Super Exclusive : ಶಬರಿಮಲೆ ರಕ್ಷಣೆಗೆ ನಿಂತಿದೆ ಫಯರ್ ಬ್ರಾಂಡ್ ಸುರೇಂದ್ರನ್ & ಟೀಂ ; ಇವರನ್ನು ದಾಟಿ ಮಲೆ ಪ್ರವೇಶಿಸೋದು ಇಂಪಾಸಿಬಲ್..! – ಕಹಳೆ ನ್ಯೂಸ್

ಕಾಸರಗೋಡು : ಶಬರಿಮಲೆ ಅದು ಕೇರಳದ ಪವಿತ್ರ ಹಿಂದೂ ಆರಾಧನಾ ಕೇಂದ್ರ, ಮಹಿಳೆಯರಿಗೆ ಶಬರಿಮಲೆ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ನ ತೀರ್ಪು ತೀವ್ರ ವಿವಾದ ಸೃಷ್ಟಿಸಿದೆ.

ತೀರ್ಪು ಹೊರಬೀಳುತ್ತಿದ್ದಂತೆ ಅನೇಕ ಬುದ್ದಿ ಜೀವಿ ಮಹಿಳೆಯರು ಶಬರಿಮಲೆ ಪ್ರವೇಶ ಮಾಡಲು ಮುಂದಾಗಿದ್ದರು , ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು ಹೋರಾಟ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಬರಿಮಲೆ ಪ್ರವೇಶಿಸದಂತೆ ಶಬರಿಮಲೆ ರಕ್ಷಣೆಗೆ ಫಯರ್ ಬ್ರಾಂಡ್ ಸುರೇಂದ್ರನ್ ಮತ್ತು ತಂಡ ಸಿಂಹಸಪ್ನವಾಗಿದೆ.

ಸುಮಾರು ಐವತ್ತು ಯುವಕರೊಂದಿಗೆ ಶಬರಿಮಲೆಯಲ್ಲಿ ಬೀಡುಬಿಟ್ಟ ಸುರೇಂದ್ರನ್ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರು ಬಂದ್ರೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಒಟ್ಟಾರೆ ಸುರೇಂದ್ರನ್ & ಟೀಂ ದಾಟಿ ಮಲೆ ಪ್ರವೇಶಿಯೋದು 100% ಇಂಪಾಸಿಬಲ್ !