Monday, January 20, 2025
ಸುದ್ದಿ

ಉಗ್ರಗಾಮಿಗಳು ಎಸೆದ ಗ್ರೆನೇಡ್‍ಗೆ ಕರ್ತವ್ಯದಲ್ಲಿದ್ದ ಸಿಆರ್‍ಪಿಎಫ್ ಯೋಧ ಸಾವು – ಕಹಳೆ ನ್ಯೂಸ್

ಮಾರುಕಟ್ಟೆ ಪ್ರದೇಶದಲ್ಲಿ ಉಗ್ರಗಾಮಿಗಳು ಎಸೆದ ಗ್ರೆನೇಡ್‍ಗೆ ಕರ್ತವ್ಯದಲ್ಲಿದ್ದ ಬೆಳಗಾವಿಯ ಸಿಆರ್‍ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧ ಗೋಕಾಕ್ ನಿವಾಸಿಯಾಗಿರುವ ಉಮೇಶ್ ಹಳವರ್(25) ಎನ್ನುವವರಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಸಿಆರ್‍ಪಿಎಫ್ಗೆ ಸೇರ್ಪಡೆಯಾಗಿದ್ದರು ಎಂದು ತಿಳಿದು ಬಂದಿದೆ. ಉಮೇಶ್ ಅವರ ನಿವಾಸದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು