Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಪ್ರತ್ಯಕ್ಷಗೊಂಡ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಾರಾಜನಂತೆ ಮೆರುಯುತ್ತಿದ್ದ ಡಬಲ್ ಡೆಕ್ಕರ್ ಬಸ್ – ಕಹಳೆ ನ್ಯೂಸ್

ಪುತ್ತೂರು : ವಾಣಿಜ್ಯ ನಗರಿ ಮುಂಬೈಯಲ್ಲಿ ಒಂದು ಕಾಲದಲ್ಲಿ ಮಹಾರಾಜನಂತೆ ಮೆರೆಯುತ್ತಿದ್ದ ಬಸ್ ಪುತ್ತೂರಿನಲ್ಲಿ ಪ್ರತ್ಯಕ್ಷಗೊಂಡಿದೆ.

ಮುಂಬೈ BEST company ಯಿಂದ ಮೈಸೂರಿಗೆ ಸಂಚರಿಸುತ್ತಿದ್ದ ಬಸ್ ಪುತ್ತೂರಿನ ಮೂಲಕ ಸಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಮೈಸೂರಿನಲ್ಲಿ ಪ್ರಾರಂಭವಾಗಲಿರುವ ಹೊಸ ವಸ್ತು ಸಂಗ್ರಹಾಲಯಕ್ಕೆ ಈ ಬಸ್ ಮುಂಬಾಯಿಂದ ಪ್ರಯಾಣ ಬೆಳೆಸಿದೆ.
2005 ರ ಮೊಡೆಲ್ ನ (MH 01 L 9902) ನೊಂದಾಣಿಯ ಅಶೋಕ್ ಲೈಲಾಂಡ್ ನಿರ್ಮಾಣದ ಈ ಬಸ್ ನಲ್ಲಿ 78 ಸೀಟ್ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು