Friday, September 20, 2024
ಸುದ್ದಿ

ಜಮ್ಮುವಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ – ಕಹಳೆ ನ್ಯೂಸ್

Jammu: BJP party workers celebrate after J&K results at Polytechnic college in Jammu on Tuesday. PTI Photo(PTI12_23_2014_000141B) *** Local Caption ***

ಜಮ್ಮು ಮತ್ತು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಮ್ಮುವಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಶ್ಮೀರದಲ್ಲಿ ಕಾಂಗ್ರೆಸ್ ಸ್ವಲ್ಪ ಚೇತರಿಸಿ ಕೊಂಡಿದೆ.

ಜಮ್ಮುವಿನಲ್ಲಿ 212 ವಾಡ್ರ್ಗಳಲ್ಲಿ ಬಿಜೆಪಿ, 110 ರಲ್ಲಿ ಕಾಂಗ್ರೆಸ್, 13ರಲ್ಲಿ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ ಹಾಗೂ 185 ಸ್ವತಂತ್ರರು ಆಯ್ಕೆಯಾಗಿದ್ದಾರೆ. ಇನ್ನು ಕಾಶ್ಮೀರ ದಲ್ಲಿ 79ರಲ್ಲಿ ಕಾಂಗ್ರೆಸ್, 75ರಲ್ಲಿ ಬಿಜೆಪಿ, 71ರಲ್ಲಿ ಸ್ವತಂತ್ರರು ಮತ್ತು 2ರಲ್ಲಿ ಪೀಪಲ್ಸ್ ಕಾಂಗ್ರೆಸ್ ಹಾಗೂ 2 ಇತರರು ಗೆಲುವು ಸಾಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಪ್ವಾರಾದಲ್ಲಿನ ಎಲ್ಲ 13 ಕ್ಷೇತ್ರ ಗಳಲ್ಲೂ ಪೀಪಲ್ ಕಾನ್ಫರೆನ್ಸ್ ಮುಖಂಡ ಸಜ್ಜದ್ ಗನಿ ಲೋನ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ

ಜಾಹೀರಾತು