Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿದ ಸಂವಿಧಾನ ಜಾಗೃತಿ ಜಾಥ – ಕಹಳೆ ನ್ಯೂಸ್

ಸಂವಿಧಾನ ಜಾಗೃತಿ ಜಾಥ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿತು. ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋμï ಕುಮಾರ್ ಜಾಥವನ್ನು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಶ್ರೀ ಮತಿ ಬಿಂದಿಯೋ ಇವರು ಸಂವಿಧಾನ ಪೀಠಿಕೆ ಓದಿದರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ .ಮೋಹಿನಿ ಹಾಗೂ ಪಿಡಿಒ ಹರೀಶ್. ಪಂಚಾಯತ್ ಸದಸ್ಯರು .ಅಂಗನವಾಡಿ ಕಾರ್ಯಕರ್ತೆ. ಆಶಾ ಕಾರ್ಯಕರ್ತರು ಸಿಎಚ್ ಓ ಸಾರ್ವಜನಿಕರು ಉಪಸ್ಥಿತರಿದ್ದು, ಜಾಗೃತಿ ಜಾಥವನ್ನು ಯಶಸ್ವಿಗೊಳಿಸಿದರು.