Friday, January 24, 2025
ಸುದ್ದಿ

ಕಲಬುರಗಿ : ಚೂರಿಯಿಂದ ಇರಿದು ಯುವಕನ ಕೊಲೆ..! – ಕಹಳೆ ನ್ಯೂಸ್

ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಕಲಬುರಗಿ ಆಶ್ರಯ ಕಾಲನಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದ ಯುವಕ ಕಲಬುರಗಿ ಆಶ್ರಯ ಕಾಲನಿ ನಿವಾಸಿಯಾಗಿರುವ ರೋಹನ್(22) ಎಂದು ಗುರುತಿಸಲಾಗಿದೆ.ಕಲಬುರಗಿ ನಗರದ ಏಷ್ಯನ್ ಮಾಲ್ ನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೋಹನ್‌ನನ್ನು ಒಬ್ಬ ರೌಡಿ ಶೀಟರ್ ಮಂಗಳವಾರ ರಾತ್ರಿ ಆಶ್ರಯ ಕಾಲನಿಯಲ್ಲಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು