Recent Posts

Monday, January 20, 2025
ಸುದ್ದಿ

ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ನಾಲ್ವರು ಯೋಧರು – ಕಹಳೆ ನ್ಯೂಸ್

Indian Army soldiers with the 99th Mountain Brigade’s 2nd Battalion, 5th Gurkha Rifles, execute an ambush for paratroopers with the U.S. Army’s 1st Brigade Combat Team, 82nd Airborne Division, May 7, 2013, at Fort Bragg, N.C. The soldiers are participating in Yudh Abhyas, an annual bilateral training event between the armies of the United States and India sponsored by U.S. Army Pacific. (U.S. Army photo by Sgt. Michael J. MacLeod)

ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕ ಎನ್ ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದು ಹಾಕಿದ್ದಾರೆ. ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಲಾರೂ ಬಳಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಗಡಿ ನುಸಳಲು ಯತ್ನಿಸಿದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ನುಸುಳುಕೋರರನ್ನು ಸೇನೆ ಹೊಡೆದು ಹಾಕಿದ್ದು, ಗುಂಡಿನ ಕಾಳಗದಲ್ಲಿ 4 ಜನ ಯೋಧರು ಹುತಾತ್ಮರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು