ಅಂತರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಉಪಾಧ್ಯಕ್ಷರಾಗಿ ಆಪತ್ಭಾಂದ ಆಸೀಫ್ ಹಾಗೂ ಖಾಲಿದ್ ನಂದಾವರ ಆಯ್ಕೆ – ಕಹಳೆ ನ್ಯೂಸ್
ಬಂಟ್ವಾಳ : ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಇದರ ಕರ್ನಾಟಕ ರಾಜ್ಯ ಕಾರ್ಯಧ್ಯಕ್ಷರಾದ ಹನೀಫ್ ಮಲ್ಲೂರು ರವರು ಮೈಮುನ ಫೌಂಡೇಶನ್ ಗೆ ಭೇಟಿ ನೀಡಿ ಮಾನವ ಹಕ್ಕು ಆಯೋಗ ರಾಜ್ಯ ಸೋಶಿಯಲ್ ಸೆಲ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಆಸೀಫ್ ಆಪತ್ಭಾಂದ ರವರಿಗೆ ಹಾಗೂ ಖಾಲಿದ್ ನಂದಾವರ ರವರನ್ನು ಅಂತರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಅವರನ್ನು ಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರ ಕೊಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಹೀಮ್ ಮಲ್ಲೂರು ಹಾಗೂ ಸಫ್ರ್ರಾಝ್ ಕುಳಾಯಿ, ಅಶೋಕ್ ಶೆಟ್ಟಿ ಕುಳಾಯಿ ಉಪಸ್ಥಿತರಿದ್ದರು … ಕಾರ್ಯಕ್ರಮದ ಸ್ವಾಗತ ಭಾಷಣ ವನ್ನು ಆಸೀಫ್ ಆಪತ್ಬಾಂಧವ ನಿರ್ವೈಸಿದರು, ಕಾರ್ಯಕ್ರಮವನ್ನು ರಹೀಮ್ ಮಲ್ಲೂರು ನಿರೂಪಿಸಿದರು.