Tuesday, January 21, 2025
ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿರಾಜ್ಯಸುದ್ದಿ

ನ್ಯಾಯಾಲಯದ ಆದೇಶ, ನ್ಯಾಯಾಧೀಶರ ವಿರುದ್ಧ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿಗೆ ಇಂದೂ ಹೈಕೋರ್ಟ್ ಕ್ಲಾಸ್ ; ಕಾನೂನು ಮೀರಿ ನಡೆದ್ರೆ ಕಠಿಣ ಕ್ರಮದ ಎಚ್ಚರಿಕೆ – ಕಹಳೆ ನ್ಯೂಸ್

ಬೆಂಗಳೂರು : ನ್ಯಾಯಾಲಯ ನ್ಯಾಯಮೂರ್ತಿಗಳ ನಿಂದನೆ ಪ್ರಕರಣದಲ್ಲಿ ಆರೋಪಿ ಮಹೇಶ್ ತಿಮರೋಡಿ ಪತ್ನಿ ಸಹಿತ ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದಾನೆ.

ನ್ಯಾಯಾಲಯಕ್ಕೆ ತಾನು ನ್ಯಾಯಾಲಯದ ಕ್ಷಮಾಪಣೆ ಕೇಳಿದ ಮೇಲೆ ಯಾವುದೇ ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ತಿಮರೋಡಿಗೆ ಪ್ರಜ್ಞಾಪೂರ್ವಕವಾಗಿ‌ರುವಂತೆ ಹೈಕೋರ್ಟ್ ತಾಕೀತು ಮಾಡಿದೆ. ಅಲ್ಲದೇ, ಅದೇಶಕ್ಕೆ ತಪ್ಪಿ ನಡೆದರೆ ಹಿಂದೆ ಮುಂದೆ ನೋಡದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡದೆ. ಹಾಗೂ 12 ತಾರೀಖಿಗೆ ಮತ್ತೆ ಹಾಜರಾಗಲು ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ನ್ಯಾಯಮೂರ್ತಿ ಸೋಮಶೇಖರ್ ಮತ್ತು ನ್ಯಾಯಮೂರ್ತಿ ಯು.ಎಂ. ಆಡಿಗಾ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ಪರ ಖ್ಯಾತ ಹಿರಿಯ ನ್ಯಾಯವಾದಿಗಳಾದ ಚಂದ್ರನಾಥ್ ಆರಿಗಾ ಹಾಜರಾಗಿದ್ದರು.