ನವದೆಹಲಿ: ವನ್ಯಜೀವಿ ನಿರೂಪಕ ಪ್ರೊಫೆಸರ್ ಫ್ರೀಕ್ ವೊಂಕ್ ಅವರು ಭಾರಿ ಗಾತ್ರದ ಅನಕೊಂಡವನ್ನು ಕಂಡುಹಿಡಿದಿದ್ದಾರೆ.
ಅಮೇಜಾನ್ ಕಾಡಿನಲ್ಲಿ ವಿಲ್ ಸ್ಮಿತ್ ಅವರೊಂದಿಗೆ ನ್ಯಾಷನಲ್ ಜಿಯಾಗ್ರಫಿಕ್‌ನ ಡಿಸ್ನಿ ಪ್ಲಸ್ ಸರಣಿ ‘ಪೋಲ್ ಟು ಪೋಲ್’ ಸಾಹಸದ ಸಮಯದಲ್ಲಿ ವಿಶ್ವದ ಅತೀ ದೊಡ್ಡ ಸರ್ಪ (ಅನಕೊಂಡ) ಕಾಣಿಸಿದೆ. ಅದರ ವೀಡಿಯೋವನ್ನು ಜಾಲತಾಣದಲ್ಲಿ ಹಂಚಿಕೊAಡಿದ್ದಾ
ಈ ಹೊಸ ಹಾವಿಗೆ ‘Unectes Acaima’ ’ ಎಂಬ ಲ್ಯಾಟಿನ್ ಹೆಸರು ನೀಡಿದ್ದಾರೆ. ಇದರರ್ಥ ಉತ್ತರದ ಹಸಿರು ಅನಕೊಂಡ. ಈ ಹಾವು ಬರೋಬ್ಬರಿ 26 ಅಡಿ ಉದ್ದ, 200 ಕೆ.ಜಿ ತೂಕವಿದೆ. ಅದರ ತಲೆ ಮನುಷ್ಯರ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.