Sunday, January 19, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಅರಂಬೂರಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸಾವು.

ಸುಳ್ಯ : ಬೈಕ್-ಕಾರು-ಬಸ್ ನಡುವಿನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂಪಾಜೆ ದೊಡ್ಡಡ್ಡ ನಿವಾಸಿ ಪರಮೇಶ್ವರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.


ಅರಂಬೂರಿನ ಸಮೀಪ ಬೈಕ್-ಕಾರು-ಬಸ್ ನಡುವೆ ನಡೆದ ಅವಘಡದಲ್ಲಿ ಪರಮೇಶ್ವರ್ ಗಾಯಗೊಂಡಿದ್ದರುತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು