Tuesday, January 21, 2025
ಸುದ್ದಿ

ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ದೀಪಧಾರಿಣಿ, ಗೀತಾ ಹಲ್ದಂಕರ್ ನಿಧನ – ಕಹಳೆ ನ್ಯೂಸ್

ಮೈಸೂರು: ಮೈಸೂರಿನ ಜಗನ್ಮೋಹನ ಅರಮನೆಯ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ಪ್ರಮುಖ ಆಕರ್ಷಣೆಯಾದ ಈ ಅದ್ಭುತ ಮೇರು ಕೃತಿ ಅಂದ್ರೆ ಅದು ದೀಪಧಾರಿಣಿಯ ಚಿತ್ರ.

1945-46 ರಲ್ಲಿ ರಚಿಸಲಾದ ಈ ಚಿತ್ರವನ್ನು ಬರೆದ ಮಹಾನ್ ಕಲಾವಿದ ದಿವಂಗತ ಎಸ್.ಎಲ್.ಹಲ್ದಂಕರ್. ಈ ಚಿತ್ರಕ್ಕೆ ರೂಪದರ್ಶಿಯಾಗಿದ್ದವರು ಹಲ್ದಂಕರ್ ಅವರ ಮೂರನೇ ಪುತ್ರಿ ಗೀತಾ ಹಲ್ದಂಕರ್.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಹಿಳೆಯ ಸೌಂದರ್ಯವನ್ನು ತಂದೆ ಸೊಗಸಾಗಿ ಬಿಡಿಸಿದ್ದು ಈಗ ಈ ರೂಪದರ್ಶಿ ತನ್ನ 102 ಇಳಿ ಪ್ರಾಯದಲ್ಲಿ ನಿಧರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು