Saturday, January 25, 2025
ದಕ್ಷಿಣ ಕನ್ನಡಸುದ್ದಿ

ವಿಟ್ಲ: ಎರಡು ಮಕ್ಕಳ ತಾಯಿ ಮಹಿಳೆ ನಾಪತ್ತೆ ..! ??: ನಾಲ್ಕು ಮಕ್ಕಳ ತಂದೆಯೊಂದಿಗೆ ಪರಾರಿ ಶಂಕೆ; ಲವ್ ಜಿಹಾದ್ ಆರೋಪ…!- ಕಹಳೆ ನ್ಯೂಸ್

ವಿಟ್ಲ: ವಿಟ್ಲಪಡೂರು ಗ್ರಾಮದ 2 ಮಕ್ಕಳ ತಾಯಿ ಕಡು ಬಡತನಗಲ್ಲಿರುವ ನಾಪತ್ತೆಯಾದ ಮಹಿಳೆ. ಮಹಿಳೆಯ ಪತಿ ನಿಧನ ಹೊಂದಿದ್ದು, ಈಕೆ ನಾಪತ್ತೆಯಾಗುತ್ತಿದ್ದಂತೆ ಈಕೆಯ ಪುತ್ರ 2 ದಿನಗಳ ಹಿಂದೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ವರೆಗೆ ಸುಳಿವು ಸಿಕ್ಕಿಲ್ಲ.

ಈಕೆ ಸಜಿಪ ಮೂಲದ ಅನ್ಯ ಕೋಮಿಗೆ ಸೇರಿದ ನಾಲ್ಕು ಮಕ್ಕಳ ತಂದೆಯ ಜತೆಗೆ ಪರಾರಿಯಾಗಿದ್ದಾಳೆಂದು ಹಾಗೂ ವಶೀಕರಣ ಮಾಡಿ ವಿಧವೆ ಮಹಿಳೆಯನ್ನು ಬಲೆಗೆ ಬೀಳಿಸಲಾಗಿದೆ ಎಂಬ ಮಾತು ಕುಟುಂಬ ಸದಸ್ಯರಿಂದ ಆರೋಪ ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಮಹಿಳೆಯ ವಿಡಿಯೋ ಒಂದನ್ನು ಇಟ್ಟು ಕೊಂಡು ಹೆದರಿಸಿ ಲವ್ ಜಿಹಾದ್ ಗೆ ಪ್ರೆರೇಪಿಸಿದ್ದಾನೆ ಎಂದು ಎಂಬ ಅನುಮಾನಗಳು ವ್ಯಕ್ತವಾಗಿದೆ.. ಇದೊಂದು ಲವ್ ಜಿಹಾದ್ ಪ್ರಕರಣ, ಪೊಲೀಸ್ ಇಲಾಖೆ ತಕ್ಷಣ ಮಧ್ಯ ಪ್ರವೇಶಿಸಿ ಇದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು