Recent Posts

Sunday, January 19, 2025
ಸುದ್ದಿ

40 ಲಕ್ಷ ಮೊತ್ತದಲ್ಲಿ ನಿರ್ಮಿತವಾದ ನೂತನ ರಾಜಗೋಪುರ ಹಾಗೂ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯನ್ನು ಉದ್ಘಾಟಿಸಿದ ಶಾಸಕರಾದ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಶ್ರೀ ನಾಗಬ್ರಹ್ಮ ಸ್ಥಾನ ಮತ್ತು ಶ್ರೀ ಕೊರ್ದಬ್ಬು ದೈವಸ್ಥಾನ ತಣ್ಣಿರುಬಾವಿ ಇಲ್ಲಿನ ವಾರ್ಷಿಕ ನೇಮೋತ್ಸವದ ಸಂಧರ್ಭ ಶಾಸಕರ ವಿಶೇಷ ಅನುದಾನ 40 ಲಕ್ಷ ಮೊತ್ತದಲ್ಲಿ ನಿರ್ಮಿತವಾದ ನೂತನ ರಾಜಗೋಪುರ ಹಾಗೂ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯನ್ನು ಶಾಸಕರಾದ ಡಾ. ಭರತ್ ಶೆಟ್ಟಿ ಯವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭ ಊರಿನ ಹಿರಿಯರು ,ಆಡಳಿತ ಮಂಡಳಿಯ ಪಧಾಧಿಕಾರಿಗಳು ಶಾಸಕರನ್ನು ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ಅರವಿಂದ್ ಬೆಂಗ್ರೆ,ಉಮೇಶ್ ಗುರಿಕಾರ, ಮುಖ್ಯ ಅರ್ಚಕ ಜಗನ್ನಾಥ. ಹೇಮಂತ್, ಪ್ರದೀಪ್, ಸುಧೀರ್, ಅಜಯ್, ಅಕ್ಷಯ್, ಶೋಭಾ. ವಿಜಯ. ಶೈಲಜಾ, ಸುರೇಶ, ಜಯಶ್ರೀ, ನಾಗೇಶ್, ಭುಜಂಗ, ತಾರಾನಾಥ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು