Recent Posts

Sunday, January 19, 2025
ಸುದ್ದಿ

ಎಡನೀರು ಶ್ರೀಗಳ ಜನ್ಮನಕ್ಷತ್ರದ ಪ್ರಯುಕ್ತ ದೈಗೋಳಿ ಸಾಯಿ ನಿಕೇತನ ಸೇವಾ ಆಶ್ರಮಕ್ಕೆ ಭೇಟಿ ; ಸಚ್ಚಿದಾನಂದಭಾರತೀ ಮಹಾಸ್ವಾಮಿಗಳಿಂದ ಆಶೀರ್ವಚನ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ಜನ್ಮ ನಕ್ಷತ್ರ ( 10.03.2024) ದ ಪ್ರಯುಕ್ತ ಶ್ರೀ ಗಳು ದೈಗೋಳಿ ಸಾಯಿ ನಿಕೇತನ ಸೇವಾಆಶ್ರಮ ಕ್ಕೆ ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕೆಲ‌ ಕಾಲ ಅಲ್ಲಿಯ ಆಶ್ರಮ ವಾಸಿಗಳೊಂದಿಗೆ ಮಾತುಕತೆ ನಡೆಸಿ, ಆಶೀರ್ವಾದ ನೀಡಿದರು. ಶ್ರೀ ಮಠದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಶ್ರೀದೇವರಿಗೆ ವಿಶೇಷ ಪೂಜೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು