Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಆತ್ಮಹತ್ಯೆ ಗೆ ಶರಣಾದ ಸರಪಾಡಿ ಅಲ್ಲಿಪಾದೆ‌ ನಿವಾಸಿ‌ ವಿನೋದ್ : ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮನೆ ಮಂದಿಗೆ ಸಾಂತ್ವನ – ಕಹಳೆ ನ್ಯೂಸ್

ಸರಪಾಡಿ ಗ್ರಾಮದ ಪೆರ್ಲ ಅಲ್ಲಿಪಾದೆ ನಿವಾಸಿ ಕೃಷ್ಣಪ್ಪ ನಾಯ್ಕ ಇವರ ಮಗ ವಿನೋದ ಕುಮಾರ್ (33) ಭಾನುವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತದೇಹವನ್ನ ಬಂಟ್ಟಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ , ಹರಿಕೃಷ್ಣ ಬಂಟ್ವಾಳ ಭೇಟಿ ನೀಡಿ ಮೃತರ ತಂದೆಯಲ್ಲಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

ಇನ್ನು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.. ಮೃತರು‌ ತಂದೆ,ತಾಯಿ,ಅಕ್ಕ,ತಮ್ಮನನ್ನು ಅಗಲಿದ್ದಾರೆ.