ಲಿಟ್ಲ್ ಫ್ಲವರ್ ಫ್ಲವರ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ
ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ `ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ ‘ಇನ್‌ಸ್ಪೈರ್ ಅವಾರ್ಡ್’ ಕಾರ್ಯಕ್ರಮದಡಿ 7 ನೇ ತರಗತಿಯ ಭಾರವಿ ಕೆ ಭಟ್ (ಡಾ. ರವಿಪ್ರಕಾಶ್ ಮತ್ತು ಡಾ ವಿಜಯ ಸರಸ್ವತಿ ದಂಪತಿಗಳ ಸುಪುತ್ರ ) ರವರು “ಹೈ ವೋಲ್ಟೇಜ್ ಡಿಟೆಕ್ಟರ್” ಎನ್ನುವ ಪರಿಕಲ್ಪನೆಯನ್ನು ಮಂಡಿಸಿ ಹಾಗೂ 7ನೇ ತರಗತಿಯ ಗಗನ್ ( ಚಂದ್ರಶೇಖರ ಬೆದ್ರಾಳ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ) ರವರು “ನೂಡಲ್ಸ್ ಮೇಕಿಂಗ್ ಮಷೀನ್ “ಎನ್ನುವ ಪರಿಕಲ್ಪನೆಯ ಸಲ್ಲಿಸಿ ಇನ್‌ಸ್ಪೈರ್ ಅವಾರ್ಡಿಗೆ ಆಯ್ಕೆಯಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.