Recent Posts

Sunday, January 19, 2025
ಸುದ್ದಿ

 ಕೊಳ್ನಾಡಿನಲ್ಲಿ ಗಮಕವಾಚನ ಕರ್ಣಭೇದನ.

ಮಂಚಿ : ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಾಲಯದ ಜೀರ್ಣೋದ್ಧಾರ ಅಂಗವಾಗಿ ನಡೆಯುವ”ಗಮಕವಾಚನ_ವ್ಯಖ್ಯಾನ”ದ ಸಪ್ತಾಹದ೨ನೇದಿನವಾದ ಇಂದು “ಕರ್ಣಭೇದನ” ಕಥಾ ಭಾಗದ ವಾಚನ ,ಗುಂಡ್ಯಡ್ಕ ಈಶ್ವರ ಭಟ್ಟರು ವ್ಯಾಖ್ಯಾನ ಭಾಸ್ಕರ್ ಬಾರ್ಯ ನಡೆಸಿದರು.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ದೆವತಾಸಮಿತಿಯ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಪ್ರಸಾದ ನೀಡಿ ಗೌರವಿಸಿ ವಂದಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response