Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನರಿಕೊಂಬು ಗ್ರಾಮದ ಶ್ರೀ ಕಲ್ಲುರ್ಟಿ- ಕಲ್ಕುಡ ಸೇವಾ ಟ್ರಸ್ಟ್(ರೀ ) ಇದರ ನೂತನ ಅಧ್ಯಕ್ಷ ರಾಗಿ ಸುಕೇಶ್ ನಿರ್ಮಲ್ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ನರಿಕೊಂಬು ಗ್ರಾಮದ ಶ್ರೀ ಕಲ್ಲುರ್ಟಿ- ಕಲ್ಕುಡ ಸೇವಾ ಟ್ರಸ್ಟ್(ರೀ ) ಕೆದ್ಧೇಲ್ ನರಿಕೊಂಬು ಇದರ ನೂತನ ಅಧ್ಯಕ್ಷ ರಾಗಿ ಸುಕೇಶ್ ನಿರ್ಮಲ್ ಆಯ್ಕೆ . ಗೌರವ ಅಧ್ಯಕ್ಷರಾಗಿ ಕಿರಣ್ ದೋಟ,ಉಪಾಧ್ಯಕ್ಷರಾಗಿ ಸುದರ್ಶನ್ ಅಬೇರೊಟ್ಟು, ಕಾರ್ಯದರ್ಶಿ,ಯಾಗಿ ರೋಹಿತ್ ಆಲಾಡಿ,ಜತೆ ಕಾರ್ಯದರ್ಶಿಗಳಾಗಿ ತುಷಾರ್ ಅಬೇರೊಟ್ಟು, ಪವನ್ ಅಬೇರೊಟ್ಟು, ಕೋಶಾಧಿಕಾರಿಯಾಗಿ ಪ್ರಜ್ವಲ್ ಪೆರಾಮುಗೇರ್, ಮಾದವ ಮಿತ್ತಿಲಕೋಡಿ,ಸಂಚಾಲಕರಾಗಿ ರಾಜೇಶ್ ಕೆದ್ಧೇಲ್,ಸಂಘಟನಾ ಕಾರ್ಯದರ್ಶಿಯಾಗಿ ಸೀತಾರಾಮ್ ಸುವರ್ಣ ದೋಟ, ರಂಜಿತ್ ಕೆದ್ಧೇಲ್ ರವರು ಆಯ್ಕೆ ಆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಗಟ್ಟಿ, ಮೋಹನ್ ಕೆದ್ಧೇಲ್, ಕೊರಗಪ್ಪ ಬಂಗೇರ ಕೆದ್ಧೇಲ್ , ಜಗನಾಥ್ ಬಂಗೇರ ನಿರ್ಮಾಲ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು