Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿ.ಸಿ.ರೋಡ್ ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನವರು ನಿರ್ಮಿಸಿರುವ ಪೊಲೀಸ್ ಚೌಕಿಯನ್ನು ಉದ್ಘಾಟಿಸಿದ ರೋಟರಿ ರೋಡ್ ಸೇಫ್ಟಿ ಅವರ್ನೆಸ್ ಚೇರ್ ಮ್ಯಾನ್ ಡಾ. ಹರೀಶ್ – ಕಹಳೆ ನ್ಯೂಸ್

ಬಿಸಿ ರೋಡ್ : ಕೈಕಂಬ ಕ್ರಾಸ್ ಜಂಕ್ಷನ್ ನಲ್ಲಿ ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನವರು ನಿರ್ಮಿಸಿರುವ ಪೊಲೀಸ್ ಚೌಕಿಯನ್ನು ರೋಟರಿ ರೋಡ್ ಸೇಫ್ಟಿ ಅವರ್ನೆಸ್ ಚೇರ್ ಮ್ಯಾನ್ , ಡಾಕ್ಟರ್. ಹರೀಶ್ ಕುಮಾರ್ ರವರು ಉದ್ಘಾಟಿಸಿದರು.


ಬಂಟ್ವಾಳ ಸಂಚಾರಿ ಠಾಣಾ ಉಪನಿರೀಕ್ಷಕ ಸುತೇಶ್ ಕೆಪಿ ಯವರಿಗೆ ಪೊಲೀಸ್ ಚೌಕಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮಾಜಸೇವಕ ಅರುಣ್ ಮಾಡ್ತ ಮತ್ತು ಕ್ಲಬ್ಬಿನ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು