Sunday, January 19, 2025
ಆರೋಗ್ಯದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ನೇಮಕ– ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದಸ್ಯರುಗಳಾಗಿ ಆಸ್ಕರ್ ಆನಂದ್ ಬೊಳುವಾರು, ( ಸಾಮಾನ್ಯ ) ಮುಖೇಶ್ ಕೆಮ್ಮಿಂಜೆ( ಪ ಜಾತಿ) ಅರುಣಾ ಡಿ ರೈ ಪುತ್ತೂರು( ಮಹಿಳಾ) ಸುದೇಶ್ ಆರ್ ಶೆಟ್ಟಿ( ಸಾಮಾನ್ಯ) ಅನ್ವರ್ ಖಾಲಿದ್ ಕಬಕ( ಸಾಮಾನ್ಯ) ಸಿದ್ದಿಕ್ ಸುಲ್ತಾನ್ ಸರ್ವೆ( ಸಾಮಾನ್ಯ) ಶೇಖರ್ ನಾಯ್ಕ ಕಬಕ( ಪ.ಪಂಗಡ) ಮತ್ತು ವಿಕ್ಟರ್ ಪಾಯಸ್ ನೆಹರೂ ನಗರ ಸಾಮಾನ್ಯ ರವರನ್ನು ನೇಮಕಗೊಳಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು