Sunday, January 19, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು  :  ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿಯವರಿಗೆ ನಾಯಕತ್ವ ತರಬೇತಿ ಶಿಬಿರ – ಕಹಳೆ ನ್ಯೂಸ್

ಕರ್ನಾಟಕರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ. ಕ. ಜಿಲ್ಲಾ ಸಹಕಾರಯೂನಿಯನ್ ನಿ., ಮಂಗಳೂರು ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತಆಶ್ರಯದಲ್ಲಿದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೆಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ನಾಯಕತ್ವ ತರಬೇತಿ ಶಿಬಿರವು ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಇದರ ಸಭಾಂಗದಲ್ಲಿಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ತರಬೇತಿ ಶಿಬಿರ ವನ್ನುಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿ., ಮಂಗಳೂರು ರವರು ಉದ್ಘಾಟಿಸಿ, ಸಹಕಾರ ಸಂಘಗಳುÀ ಬೆಳೆಯಬೇಕಾದರೆ , ಅಲ್ಲಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಪೂರಕ ಮಾಹಿತಿಅಗತ್ಯ, ಇದನ್ನುಜಿಲ್ಲಾ ಸಹಕಾರಿಯೂನಿಯನ್ ಮಾಡುತ್ತಿದೆ , ಇನ್ನುಇಂತಹತರಬೇತಿನಡೆಸುವAತೆಸಲಹೆ ನೀಡಿದರು. ಹಾಗೂ ಇನ್ನೊರ್ವಅತಿಥಿ ಶ್ರೀ ಎಸ್.ಬಿ. ಜಯರಾಮ್‌ರೈ ಮಾತನಾಡಿ ಈಗಿನ ಕಾಲದಲ್ಲಿಎಲ್ಲಾ ಸಹಕಾರ ಸಂಘಗಳು ಡಿಜಿಟಲಿಕರಣವಾಗಬೇಕುಇದರಿಂದ ಸಹಕಾರ ಸಂಸ್ಥೆಗಳು ನಷ್ಟದ ಸಂಕಷ್ಟ ಎದುರಾಗುವುದಿಲ್ಲಾಎಂದರು

ಅಧ್ಯಕ್ಷತೆಯನ್ನು ವಹಿಸಿದ ದ. ಕ. ಜಿಲ್ಲಾ ಸಹಕಾರಯೂನಿಯನ್ ನಿ., ಮಂಗಳೂರು ಇದರಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಪ್ರಸಾದ್‌ಕೌಶಲ್ ಶೆಟ್ಟಿ ಮಾತನಾಡಿ, ಸಹಕಾರ ಸಂಸ್ಥೆಗಳು ಗ್ರಾಮೀಣ ಭಾಗದಜನರಿಗೆ ಪೂರಕವಾಗಿದೆ, ಸಹಕಾರ ಸಂಸ್ಥೆಗಳಲ್ಲಿ ಉತ್ತಮ ಸೇವೆ, ಆಡಳಿತ ನಡೆಸಲುಅವರಿಗೆ ಕಾನೂನು ,ಕಾಯ್ದೆಗಳ ಅರಿವುಅಗತ್ಯ , ಈ ತರಬೇತಿಕಾರ್ಯಗಾರದಲ್ಲಿಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು

ಸAಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ತ್ರಿವೇಣಿರಾವ್ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಉಪವಿಭಾಗ, ಇವರು ಆಡಳಿತ ಮಂಡಳಿ ಸದಸ್ಯರಜವಬ್ದಾರಿ, ಕರ್ತವ್ಯಗಳ ಬಗ್ಗೆ ಮತ್ತು ಶ್ರೀ ವಿಶ್ವನಾಥ ನಾಯರ್‌ಇವರು, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿ., ಮಂಗಳೂರು ಇವರು ಸಹಕಾರ ಸಂಸ್ಥೆಗಳಲ್ಲಿ ಸಾಂಸ್ಥಿಕ ಆಡಳಿತ ಬಗ್ಗೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷರಾಧ ಶ್ರೀ ರಂಗನಾಥರೈಗುತ್ತು , ಶ್ರೀಮತಿ ಸಾವಿತ್ರಿರೈ ನಿರ್ದೇಶಕರು, ದ.ಕ. ಜಿಲ್ಲಾ ಸಹಕಾರಿಯೂನಿಯನ್, ಶ್ರೀ ರಾಮಯ್ಯರೈ ಮುಖ್ಯಕಾರ್ಯನಿರ್ವಹಣಾಧಿಕಾರಿಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರು, ಸ್ವಾಗತಿಸಿದರು, ಶ್ರೀ ಎಸ್. ವಿ. ಹಿರೇಮಠ್ ಮುಖ್ಯಕಾರ್ಯನಿರ್ವಹಣಾಧಿಕಾರಿಇವರುಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.