Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾ.28ರಂದು AU Creations ಯೂಟ್ಯೂಬ್ ಚಾನಲ್ ನಲ್ಲಿ “ಸಂಘ ಶಕ್ತಿ” ಸಂಘ ಪರಿವಾರಕ್ಕೊಂದು ಗಾನಾರ್ಪಣೆ ಪದ್ಯದ ಟೀಸರ್ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : Team AU Creations ವತಿಯಿಂದ ಮಾ.28ರಂದು ಸಂಜೆ 6.00ಗಂಟೆಗೆ ಸಂಘ ಶಕ್ತಿ-ಸಂಘ ಪರಿವಾರಕ್ಕೊಂದು ಗಾನಾರ್ಪಣೆ ಎಂಬ ಪದ್ಯದ ಟೀಸರ್ AU Creations ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪದ್ಯದಲ್ಲಿ ಮನ್ವಿತ್ ಕುಂಡಡ್ಕ ಅವರ ಸಂಕಲನವಿದ್ದು, ಸಾತ್ವಿಕ್ ಪಡಿಯಾರ್ ಅವರ ಸಂಗೀತ ಹಾಗೂ ವರುಣ್ ಕುಮಾರ್ ಎಸ್ ಅವರು ಕಂಠದಾನ ಮಾಡಿದ್ದಾರೆ. ಅಜಯ್ ಅವರ ಪ್ರಚಾರ ಕಲೆ ಇದ್ದು, ಮಂಜುನಾಥ್ ಜೋಡುಕಲ್ಲು ಸಹಕಾರ ನೀಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು