Sunday, January 19, 2025
ಕೃಷಿದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬಂದಾರು : ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರಿಗೆ ದಾಳಿ ನಡೆಸಿದ ಒಂಟಿ ಸಲಗ : ಭತ್ತದ ಕೃಷಿಗೆ ಹಾನಿ – ಕಹಳೆ ನ್ಯೂಸ್

ಬಂದಾರು : ಬಂದಾರು ಗ್ರಾಮದ ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರು ಎಂಬಲ್ಲಿ ಮುಂಜಾನೆ ಒಂಟಿ ಸಲಗ ದಾಳಿ ಮಾಡಿದೆ.

ನೇತ್ರಾವತಿ ನದಿಯ ಬಿಬಿಮಜಲ್ ಪ್ರದೇಶದಲ್ಲಿ ಘೀಳಿಡುವ ಶಬ್ದ ಕೇಳಿಬಂದ್ದಿದು, ಇಂದು ಮುಂಜಾನೆ ಮೋನಪ್ಪ ಗೌಡ ನೆಲ್ಲಿಗೇರು ಇವರ ಗದ್ದೆಯಲ್ಲಿ ಭತ್ತದ ಕೃಷಿಯನ್ನು ಹಾನಿ ಮಾಡಿದ್ದೂ ಹತ್ತಿರದ ರಾಮಣ್ಣ ನೆಲ್ಲಿಗೇರು ಇವರ ಕೃಷಿ ಪಂಪ್ ಹಾಗೂ ಕೇಬಲ್ ಗೆ ಹಾನಿ ಮಾಡಿದ್ದೂ, ಅಪಾರ ನಷ್ಟ ಊಟಾಗಿದ್ದು ಬೆಳಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು