Recent Posts

Sunday, January 19, 2025
ಸುದ್ದಿ

ದಿ. 29ರಂದು ಪೆರ್ನೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಸೇವಾ ಟ್ರಸ್ಟ್ ವತಿಯಿಂದ ದೈವಗಳ ಕೋಲ – ಕಹಳೆ ನ್ಯೂಸ್

ಪೆರ್ನೆ : ಶ್ರೀ ಆದಿ ನಾಗಬ್ರಹ್ಮ ಮುಗೆರ್ಕಳ ಗರಡಿ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಕಾರ್ಲ ಪೆರ್ನೆ ಇದರ ವತಿಯಿಂದ ಊರ ಪರ ಊರ ಭಕ್ತರಿಂದ ನೂತನವಾಗಿ ನಿರ್ಮಾಣವಾಗಿರುವ ಶ್ರೀ ನಾಗಬ್ರಹ್ಮರಗುಂಡ ಗುಳಿಗದೈವದಕಟ್ಟೆ ಸ್ವಾಮಿ ಕೊರಗಜ್ಜ ಕ್ಷೇತ್ರ25ರ ಸೋಮವಾರದಂದು ಪುನರ್ ಪ್ರತಿಷ್ಠಾಪನೆಗೊಂಡಿದ್ದು

ದಿ.29ರ ಶುಕ್ರವಾರ ಮಧ್ಯಾಹ್ನ ಮೊಗೇರ್ಕಳ ಮಂಜಸೇವೆ ನಡೆಯಲಿದ್ದು. ನಂತರ ಪ್ರಸಾದ ವಿತರಣೆ, ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು, ಬಳಿಕ ಶ್ರೀ ಕೊರಗ ತನಿಯ ಹಾಗೂ ಗುಳಿಗ ದೈವಗಳ ಕೋಲ, ಹಾಗೂ ಪ್ರಸಾದ ವಿತರಣೆ ಜರುಗಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು