Friday, September 20, 2024
ಸುದ್ದಿ

ಮೊಬೈಲ್ ಡಾಟಾ ನೆಟ್‌ವರ್ಕ್ ನ ಆಕರ್ಷಕ ಫೆಸ್ಟಿವ್ ಆಫರ್ – ಕಹಳೆ ನ್ಯೂಸ್

ಬೆಂಗಳೂರು: ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್ ತನ್ನ ಆಕರ್ಷಕ ಫೆಸ್ಟಿವ್ ಆಫರ್ ಮೂಲಕ ಈ ಹಬ್ಬಗಳ ಋತುವಿನ ಸಂಭ್ರಮ ಹೆಚ್ಚಿಸಿದೆ. ಈ ಹಬ್ಬದ ಋತುವಿನಲ್ಲಿ 149 ರೂ. ಮತ್ತು ಹೆಚ್ಚಿನ ಜಿಯೋ ರಿಚಾರ್ಜ್ ಮಾಡುವ ಬಳಕೆದಾರರಿಗೆ ಜಿಯೋ ದೀಪಾವಳಿ 100% ಕ್ಯಾಶ್‌ಬ್ಯಾಕ್ ಆಫರ್ ಹಾಗೂ ಎಲ್ಲಾ ಅನಿಯಮಿತ 1699 ರೂ. ವಾರ್ಷಿಕ ಪ್ಲಾನ್ ಅನ್ನು ಜಿಯೋ ಘೋಷಿಸಿದೆ.

ಈ ಹೊಸ ಎಲ್ಲಾ ಅನಿಯಮಿತ ಪ್ಲಾನ್ 1699 ರೂ.ನಲ್ಲಿ ಬಳಕೆದಾರರಿಗೆ ಅನಿಯಮಿತ ಡಾಟಾ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್, ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋಮ್ಯೂಸಿಕ್, ಜಿಯೋ ಮ್ಯಾಗ್ಸ್ ಹಾಗೂ ಇನ್ನಿತರ ಜಿಯೋ ಪ್ರೀಮಿಯಂ ಆಪ್‌ಗಳು ಲಭ್ಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು