Saturday, April 5, 2025
ದಕ್ಷಿಣ ಕನ್ನಡರಾಜಕೀಯಸುದ್ದಿಸುಳ್ಯ

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ.-ಕಹಳೆ ನ್ಯೂಸ್

ಸುಳ್ಯ :ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದೀ ಕಾರ್ಯಗಳನ್ನು, ಆರ್ಥಿಕ ಸುಧಾರಣೆಗಳನ್ನು ಕೊಂಡಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಇಂದು ಭಾರತೀಯ ಸೈನ್ಯ ವಿಶ್ವದ ಬಲಿಷ್ಠ ಸೇನೆಗಳಲ್ಲಿ ಒಂದೆನಿಸಿದ್ದರೆ, ಅದಕ್ಕೆ ಕಾರಣ ಅವರು ಕೈಗೊಂಡ ಸುಧಾರಣೆಗಳು ಇಂದು ನಮ್ಮ ಸೈನಿಕರಿಗೆ ಹೆಚ್ಚು ಸುರಕ್ಷೆಯನ್ನು, ಸೇನೆಯಲ್ಲಿ ಆಧುನಿಕ ಶಸ್ತ್ರಾಸಗಳನ್ನು ಕಾಣುವಂತಾಗಿದೆ. ಹಾಗೆಯೇ, ಬಡವರ, ಮಹಿಳೆಯರ, ಯುವಕರ ಮೇಲಿರುವ ಹೃದಯಾಂತರಾದ ಕಾಳಜಿಯಿಂದ ಎಲ್ಲರೂ ನನ್ನ ಪರಿವಾರದವರು ಎಂಬ ಭಾವನೆ ಹೊತ್ತು ದೇಶವನ್ನು ಮುನ್ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬರುವ ದಿನಗಳಲ್ಲಿ ಸಂಸದನಾಗಿ ಸಿಕ್ಕ ಅವಕಾಶವನ್ನು ನಿಮ್ಮ ಸೇವೆಗಾಗಿ ಮೀಸಲಿಡುತ್ತೇನೆ. ಜಿಲ್ಲೆಯನ್ನು ತ್ವರಿತಗತಿಯಲ್ಲಿ ಆದುನಿಕಗೊಳಿಸುವ, ಸಮೃದ್ಧಗೊಳಿಸುವ ಪ್ರಯತ್ನಗಳನ್ನು ನಾನು ಮಾಡುತ್ತೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ