Sunday, January 19, 2025
ರಾಜಕೀಯಸುದ್ದಿ

ದೇವೇಗೌಡ ಮತ್ತೊಮ್ಮೆ ಮಧು ಪರವಾಗಿ ಪ್ರಚಾರ – ಕಹಳೆ ನ್ಯೂಸ್

ಬೆಂಗಳೂರು: ನಿನ್ನೆ ನಗರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಪ್ರಚಾರ ನಡೆಸಿದ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಮಧು ಪರವಾಗಿ ಸಿದ್ದರಾಮಯ್ಯನವರ ಒಟ್ಟಿಗೆ ಅ.29ರಂದು ಪ್ರಚಾರ ನಡೆಸಲಿದ್ದಾರೆ.

ವಿದೇಶಕ್ಕೆ ತೆರಳಿರುವ ದೇವೆಗೌಡರು ಅ. 28 ರಂದು ಮರಳಿ ಬಂದ ನಂತರ ಅ.29ರಂದು ಪ್ರಚಾರ ನಡೆಸಲು ಸಿದ್ದರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವು ವರ್ಷಗಳ ನಂತರ ಒಂದೇ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದೇವೇಗೌಡರು ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪನವರ ಪರವಾಗಿ ಪ್ರಚಾರ ಮಾಡವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು