Recent Posts

Monday, January 20, 2025
ಪುತ್ತೂರುಸುದ್ದಿ

ಕುಂಜೂರುಪಂಜದಲ್ಲಿ ಸರಣಿ ಅಪಘಾತ: ಬೈಕ್ ಸವಾರ ಗಂಭೀರ – ಕಹಳೆ ನ್ಯೂಸ್

ಪುತ್ತೂರು: ಕಾರು – ಬೈಕ್ ಹಾಗೂ ಜೀಪ್ – ಡಿಯೋ ನಡುವೆ ಸರಣಿ ಅಪಘಾತ ಕುಂಜೂರುಪಂಜದಲ್ಲಿ ನಡೆದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರು – ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀಪ್ – ಡಿಯೋ ನಡುವಿನ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.