Thursday, April 3, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕೋಳ್ಯೂರುಪದವು ಕೊರಗ ತನಿಯ ದೈವ ಸಾನಿದ್ಯದಲ್ಲಿ ಏ.07ರಂದು ವರ್ಷಾವಧಿ ಕೋಲ – ಕಹಳೆ ನ್ಯೂಸ್

ಮಂಗಳೂರು : ಕೋಳ್ಯೂರುಪದವು ಕೊರಗ ತನಿಯ ದೈವ ಸಾನಿದ್ಯದಲ್ಲಿ ಏ.07ರಂದು ವರ್ಷಾವಧಿ ಕೋಲ ನಡೆಯಲಿದೆ.

ಏ.08ರಂದು ಹರಕೆ ಕೋಲವು ನಡೆಯಲಿದ್ದು, ಭಕ್ತಾಧಿಗಳು ಬಂದು ಶ್ರೀ ದೈವದ ಕ್ರಪಾಕಟಾಕ್ಷಕ್ಕೆ ಪಾತ್ರರಾಗುವಂತೆ ದಿ| ಗಂಗಯ್ಯ ಮೇಸ್ರಿ ಮತ್ತು ದಿ|ಲಕ್ಮೀ ಇವರ ಮಕ್ಕಳು ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ