Monday, January 20, 2025
ಸುದ್ದಿ

ರೈಲು ಅವಘಡ: ಜನರಲ್ಲಿ ಅರಿವು ಮೂಡಿಸಲು ಮುಂದಾದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ – ಕಹಳೆ ನ್ಯೂಸ್

ಕಳೆದ ಮೂರು ವರ್ಷಗಳಲ್ಲಿ 50 ಸಾವಿರ ಜನರು ರೈಲು ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದಾಗಿದ್ದಾರೆ.

ಕೇಂದ್ರೀಯ ರೈಲ್ವೇಸ್ ಶೇರ್ ಮಾಡಿರುವ ವಿಡಿಯೋದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದಾರೆ. ಇವರು ಜನರಿಗೆ ಅರಿವು ಮೂಡಿಸುವ ಸಂದೇಶ ರವಾನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಕ್ತಿಯೋರ್ವ ರೈಲ್ವೆ ಟ್ರ‍್ಯಾಕ್ ಗಿಳಿದು, ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೊಗುವ ವೇಳೆ ಕಾಣಿಸಿಕೊಳ್ಳುವ ಬಚ್ಚನ್ ಹೀಗೆ ಮಾಡುವುದು ತಪ್ಪು ಎಂದು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಯಾಣಿಕರು ರೈಲ್ವೆ ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ತಪ್ಪದೇ ಪಾಲಿಸಿ, ಸದಾ ನೆನಪಿಟ್ಟುಕೊಳ್ಳಿ ನಿಮಗಾಗಿ ಮನೆಯಲ್ಲಿ ಯಾರಾದರೂ ಕಾಯುತ್ತಿರುತ್ತಾರೆ ಎಂಬ ಸಂದೇಶದ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ.