Monday, January 20, 2025
ಸುದ್ದಿ

ದೀಪಾವಳಿಗೆ ಚಿನ್ನ ಖರೀದಿಸಬೇಕೆಂದುಕೊಂಡ ಗ್ರಾಹಕರಿಗೆ ಬಿಗ್ ಶಾಕ್ – ಕಹಳೆ ನ್ಯೂಸ್

ಬೆಂಗಳೂರು: ದೀಪಾವಳಿಗೆ ಚಿನ್ನ ಖರೀದಿಸಬೇಕು ಅಂದುಕೊಂಡಿದ್ದ ಗ್ರಾಹಕರಿಗೆ ಬಿಗ್ ಶಾಕ್. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಹೌದು, ದೀಪಾವಳಿ ಹಾಗೂ ಮದುವೆ ಸೀಸನ್ ಸಮಾರಂಭಗಳ ಸೀಸನ್ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಕೂಡ ಜಾಸ್ತಿಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣದಿಂದ ಚಿನ್ನದ ದರ ಏರಿಕೆಯಾಗಿದೆ. ಸದ್ಯ ಚಿನ್ನದ ದರ 10 ಗ್ರಾಂ ಗೆ 150 ರೂ. ಏರಿಕೆ ಕಂಡಿದ್ದು, ಮೂರು ತಿಂಗಳ ಹಿಂದೆ 32,350 ರೂ. ಇದ್ದ ಚಿನ್ನದ ಬೆಲೆ ಈಗ 32,500 ರೂ. ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಇದೇ ವೇಳೆ ಬೆಳ್ಳಿ ಬೆಲೆ ಕೂಡ ಕೆಜಿಗೆ 20 ರೂ. ಕುಸಿತ ಕಂಡು, 39,730 ರೂ.ಗೆ ತಲುಪಿದೆ.