Recent Posts

Sunday, January 19, 2025
ಪುತ್ತೂರುಸುದ್ದಿ

ಪುತ್ತೂರು : ಏ.9ರಿಂದ ಪುತ್ತೂರಿನ ಖ್ಯಾತ ಮಲ್ಟಿ ಬ್ರಾಂಡೆಡ್ ಮಳಿಗೆ ‘ಪಶುಪತಿ’ಯಲ್ಲಿ “ಗಾಳಿ ಬೆಳಕು-2024” ಮಾರಾಟ ಮೇಳ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಖ್ಯಾತ ಮಲ್ಟಿ ಬ್ರಾಂಡೆಡ್ ಮಳಿಗೆ ‘ಪಶುಪತಿ’ಯಲ್ಲಿ ಗಾಳಿ ಬೆಳಕು-2024 ಮಾರಾಟ ಮೇಳ ಏ.9 ರಿಂದ 12ರವರೆಗೆ ನಡೆಯಲಿದೆ.

ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಂಭಾಗ ಕಾರ್ಯ ನಿರ್ವಹಿಸುತ್ತಿರುವ ‘ಪಶುಪತಿ’ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ನಲ್ಲಿ ಗ್ರಾಹಕರಿಗಾಗಿ ಈ ವಿಶೇಷ ಮಾರಾಟ ಮೇಳ ಆಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಷ್ಠಿತ ಕಂಪೆನಿಗಳ ಎಲ್ಇಡಿ ಲೈಟ್ಸ್, ಬಿ.ಎಲ್.ಡಿ.ಸಿ ಫ್ಯಾನ್ ಗಳ 5 ದಿನಗಳ ಮಾರಾಟ ಮೇಳ ನಡೆಯಲಿದೆ. ಫ್ಯಾನ್ಸಿ ಲೈಟ್ಸ್ ಗಳ ಮೇಲೆ 50%ವರೆಗೆ ಡಿಸ್ಕೌಂಟ್ ಹಾಗೂ ಲಕ್ಕಿ ಕೂಪನ್ ಮೂಲಕ ಬಿ.ಎಲ್.ಡಿ.ಸಿ ಫ್ಯಾನ್ ಗೆಲ್ಲುವ ಅವಕಾಶವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು