Saturday, November 23, 2024
ಪುತ್ತೂರುಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ : ನರೇಂದ್ರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ. 100% ಫಲಿತಾಂಶ – ಕಹಳೆ ನ್ಯೂಸ್

ವಾಣಿಜ್ಯ ವಿಭಾಗದಲ್ಲಿ ಭೂಮಿಕಾ ಜಿ.(589) ಪ್ರಥಮ ,ವಿಜ್ಞಾನ ವಿಭಾಗದಲ್ಲಿ ಸಸತೀಶಕಲ್ಲೂರಾಯ ಪ್ರಥಮ (585)

ಜಾಹೀರಾತು
ಜಾಹೀರಾತು
ಜಾಹೀರಾತು


2024ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ. 97 ಫಲಿತಾಂಶವನ್ನು ಪಡೆದಿದೆ.
ವಾಣಿಜ್ಯ ವಿಭಾಗದಲ್ಲಿ 589(98.16%) ಅಂಕಗಳನ್ನು ಗಳಿಸುವುದರ ಮೂಲಕ ಭೂಮಿಕಾ ಜಿ. ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾ ಭಟ್ (571), ಮಹಿಮಾ(570), ಲೀಲಾಧರ ಡಿ.(565) , ಕೆ.ಚಿನ್ಮಯ(544), ಶ್ರಾವ್ಯ ಪಿ., (540), ದೀಪ್ತಿ ಬಿ.(532),ಪುನೀತಾ ಜಿ.(530), ಯಶ್ವಿತಾ ಜಿ.ಆರ್.(527) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ 585(97.5%) ಅಂಕಗಳನ್ನು ಗಳಿಸುವುದರ ಮೂಲಕ ಸಂಜನಾ ಸತೀಶ ಕಲ್ಲೂರಾಯ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಮೈಥಿಲಿ ಆರ್.ಎಸ್.(575),ರಕ್ಷಿತಾ ರಾವ್ ಕೆ.(567), ರಕ್ಷಿತಾ(564), ಆಕಾಂಕ್ಷ(564), ಚೈತ್ರಾ ಸಿ.ಕೆ.(547), ಅಶ್ವತ್(539), ಜನನಿ ಪ್ರಭು ಬಿ.(536), ನೇತ್ರಾ ಭಟ್(534), ಪ್ರತೀಕ್ಷಾ ಕೆ.(530), ಹರ್ಷೇಂದ್ರ ಪ್ರಸಾದ್(529), ವರ್ಷಎಮ್.(522), ಚಸ್ಮಿತಾ ಬಿ.(521), ರೋಹನ್‌ಎನ್.(519), ಅನುಷಾ ಬಿ.(518), ತೇಜಸ್ವಿ(518), ಯಕ್ಷಿತಾ ರೈ(516), ಬಿ.ವೈ. ಲಹರಿ(516) ಹಸ್ಮಿತಾ ಬಿ.ಎಚ್.(513),ನಿಶಾಂತ್(513),ವAಶಿಕ್(513),ರಕ್ಷಾ (511), ನಿತೀಶ್ ಕುಮಾರ್‌ಎಸ್.(510) , ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇ.95.08 ಫಲಿತಾಂಶ ಲಭಿಸಿದೆ. ದ್ವಿತೀಯ ಪಿಯುಸಿಯ ಒಟ್ಟು 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ.97 ಫಲಿತಾಂಶ ಲಭಿಸಿರುತ್ತದೆ.ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.