Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಕಡಬ : ಸಂಗೀತಾ ಎಲೆಕ್ಟ್ರಾನಿಕ್ಸ್ ನಲ್ಲಿ ಎ.18ರಿಂದ ಎ.20ರವೆರಗೆ ಮೂರು ದಿನಗಳ ಮೆಗಾ ಆಫರ್ ಸೇಲ್ – ಕಹಳೆ ನ್ಯೂಸ್

ಕಡಬ : ಸುಮಾರು ಏಳು ವರ್ಷಗಳಿಂದ ಕಡಬ ತಾಲೂಕಿನಲ್ಲಿ ದಿನೇಶ್ ಅವರ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಸಂಗೀತಾ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಏಳನೇ ವರ್ಷದ ಸಂಭ್ರಮ. ಈ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗಾಗಿ ವಿನೂತನ ಬಿಗ್ ಆ್ಯನಿವಸರಿ ಸೇಲ್ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎ.18ರಿಂದ ಎ.20ರವೆರಗೆ ಮೂರು ದಿನಗಳ ಮೆಗಾ ಆಫರ್ ಸೇಲ್ ನಡೆಯಲಿದ್ದು, ಗ್ರಾಹಕರ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.

ಸಂಗೀತಾ ಎಲೆಕ್ಟ್ರಾನಿಕ್ಸ್ ನಲ್ಲಿ ಬಜಾಜ್, ಟಿವಿಎಸ್, ಹಾಗೂ ಎಚ್.ಡಿ.ಬಿ ಗಳ ಸುಲಭ ಕಂತುಗಳಲ್ಲಿ ನಿಮ್ಮಿಷ್ಟದ ವಸ್ತುಗಳನ್ನು ಖರೀದಿಸಿ, ಯಶಸ್ವಿ ಏಳನೇ ವರ್ಷದ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂಗೀತಾ ಎಲೆಕ್ಟ್ರಾನಿಕ್ಸ್, ಮುಖ್ಯ ರಸ್ತೆ ಕಡಬ, ಮೊ: 9164568401