Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

AU Creations ಯೂಟ್ಯೂಬ್ ಚಾನಲ್ ನಲ್ಲಿ  ಬಿಡುಗಡೆಗೊಂಡ  “ಸಂಘ ಶಕ್ತಿ” ಸಂಘ ಪರಿವಾರಕ್ಕೊಂದು ಗಾನಾರ್ಪಣೆ ಪದ್ಯ– ಕಹಳೆ ನ್ಯೂಸ್

ಪುತ್ತೂರು : Team AU Creations ವತಿಯಿಂದ ನಿರ್ಮಾಣಗೊಂಡ ಸಂಘ ಶಕ್ತಿ-ಸಂಘ ಪರಿವಾರಕ್ಕೊಂದು ಗಾನಾರ್ಪಣೆ ಎಂಬ ಪದ್ಯವು AU Creations ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. 

https://youtu.be/d4A2afV3Vj4?si=sAeB0YOYKK31QUtm

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪದ್ಯದಲ್ಲಿ ಮನ್ವಿತ್ ಕುಂಡಡ್ಕ ಅವರ ಸಂಕಲನವಿದ್ದು, ಸಾತ್ವಿಕ್ ಪಡಿಯಾರ್ ಅವರ ಸಂಗೀತ ಹಾಗೂ ವರುಣ್ ಕುಮಾರ್ ಎಸ್ ಅವರು ಕಂಠದಾನ ಮಾಡಿದ್ದಾರೆ. ಅಜಯ್ ಅವರ ಪ್ರಚಾರ ಕಲೆ ಇದ್ದು, ಮಂಜುನಾಥ್ ಜೋಡುಕಲ್ಲು ಸಹಕಾರ ನೀಡಿದ್ದಾರೆ.