Sunday, November 10, 2024
ಸುದ್ದಿ

ಸುಪ್ರೀಂ ತೀರ್ಪಿನಿಂದ ಧಾರ್ಮಿಕತೆಗೆ ಧಕ್ಕೆ, ತೀರ್ಪು ಮರುಪರಿಶೀಲಿಸಬೇಕು: ಪ್ರಮೋದ್ ಮುತಾಲಿಕ್ – ಕಹಳೆ ನ್ಯೂಸ್

ಕಮ್ಯೂನಿಸ್ಟ್, ಬುದ್ಧಿಜೀವಿಗಳು ಹಿಂದೂ ಮಠ, ದೇವಸ್ಥಾನವನ್ನು ಅವಹೇಳನ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಅವರು ಏನೇ ಮಾಡಿದರೂ ಹಿಂದೂ ಸಂಪ್ರದಾಯ ಮುರಿಯಲು ಸಾಧ್ಯವಿಲ್ಲ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪು ಧಾರ್ಮಿಕತೆಗೆ ಧಕ್ಕೆಯಾಗಿದ್ದು, ತೀರ್ಪನ್ನು ಮರುಪರಿಶೀಲಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಅಧ್ಯಾತ್ಮ ನೆಲೆಯ ಹಿನ್ನೆಲೆ ಹೊಂದಿದ್ದು, ಕಮ್ಯೂನಿಸ್ಟ್, ಬುದ್ಧಿಜೀವಿಗಳು ಹಿಂದೂ ಮಠ, ದೇವಸ್ಥಾನ ಹಾಗೂ ಆಚರಣೆಗಳನ್ನು ಟೀಕಿಸುತ್ತಿದ್ದು, ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.