Monday, January 27, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆರ್ಟ್ಆಫ್ ಲಿವಿಂಗ್ ವತಿಯಿಂದ ಮಕ್ಕಳಿಗಾಗಿ ಬೇಸಿಗೆ ಶಿಬಿರ – ಕಹಳೆ ನ್ಯೂಸ್

ಬೇಸಿಗೆ ಶಿಬಿರವು ಮಕ್ಕಳಿಗೆ ತಮ್ಮ ಸಮಯವನ್ನು, ಉತ್ಪಾದಕವಾಗಿ ಕಳೆಯಲು ಒಂದು ಉತ್ತೇಜಕ ಅವಕಾಶವಾಗಿದೆ.ಆರ್ಟ್ಆಫ್ ಲಿವಿಂಗ್ ವತಿಯಿಂದ ನಡೆಯುವಈ ಶಿಬಿರದಲ್ಲಿ 8 ರಿಂದ 13 ವರ್ಷದ ಮಕ್ಕಳಿಗಾಗಿ ಆಯೋಜಿಸಿದ ಉತ್ಕರ್ಷಯೋಗದಿಂದಮಾನಸಿಕವಾಗಿ ಸಬಲರನ್ನಾಗಿಸುವಜೊತೆಗೆಸಂಪೂರ್ಣಅರಿವಿನೊoದಿಗೆ ಕಾರ್ಯೋನ್ಮುಖರಾಗುವಂತೆ ಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು


ತೆಂಕಿಲದನರೇAದ್ರ ಪದವಿ ಪೂರ್ವಕಾಲೇಜಿನಲ್ಲಿಏಪ್ರಿಲ್ 15 ರಿಂದ 20ರವರೆಗೆ ಸಮಯ ಪೂರ್ವಾಹ್ನ 10 ರಿಂದ 12.30 ರವರೆಗೆನಡೆಯಲಿರುವಈ ಶಿಬಿರವು ಆಟಗಳ ಮೂಲಕ ಕಲಿಕೆ,ಚಟುವಟಿಕೆಗಳು,ಯೋಗಾಸನ,ಉಸಿರಾಟದ ಅಭ್ಯಾಸಗಳು,ಕಥೆಗಳು,ಮೌಲ್ಯಗಳ ಕಲಿಕೆಇನ್ನಿತರ ವಿಚಾರದ ತಿಳುವಳಿಕೆಯನ್ನು ನೀಡುವುದರಜೊತೆಗೆದೈಹಿಕ ಸದೃಢತೆ,ಏಕಾಗ್ರತೆ,ಸ್ಮರಣ ಶಕ್ತಿ,ಉತ್ತಮ ನಡೆನುಡಿ,ಸೌಹಾರ್ದತೆ ಮುಂತಾದ ಪ್ರಯೋಜನಗಳನ್ನು ಪಡೆಯಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು