Recent Posts

Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಎ.23ರಂದು ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಂದಿಗೆ ಆನ್‌ಲೈನ್ ವೆಬಿನಾರ್ ವರ್ಚುವಲ್ ಮಾತುಕತೆ – ಕಹಳೆ ನ್ಯೂಸ್

ಮಂಗಳೂರು : ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರೊಂದಿಗೆ ಎ.23ರಂದು ಆನ್‌ಲೈನ್ ವೆಬಿನಾರ್ ವರ್ಚುವಲ್ ಮಾತುಕತೆ ನಡೆಯಲಿದೆ.

ದ.ಕ.ಜಿಲ್ಲೆಯ ಮುಂದಿನ 5ವರ್ಷಗಳ ಕಾಲದ ಸರ್ವಾಂಗೀಣ ಅಭಿವೃದ್ಧಿಯ ಮಾರ್ಗಸೂಚಿ ಕುರಿತು ಕ್ಯಾ. ಬ್ರಿಜೇಶ್ ಚೌಟ ಅವರೊಂದಿಗೆ ಸಂಜೆ 8.30 ರಿಂದ 9.30ತನಕ ಆನ್‌ಲೈನ್ ವೆಬಿನಾರ್ ವರ್ಚುವಲ್ ಮಾತುಕತೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು