Recent Posts

Monday, January 20, 2025
ಸುದ್ದಿ

ಬಿಡಬ್ಯೂಎಫ್ ರ‍್ಯಾಂಕಿಂಗ್ ನಲ್ಲಿ ಮತ್ತೆ ಎರಡನೇ ಸ್ಥಾನ ಗಳಿಸಿದ ಪಿ.ವಿ. ಸಿಂಧು – ಕಹಳೆ ನ್ಯೂಸ್

ದೆಹಲಿ: ಭಾರತದ ಹೆಮ್ಮೆಯ ಶಟ್ಲರ್ ಪಿ.ವಿ. ಸಿಂಧು ಬಿಡಬ್ಯೂಎಫ್ ರ‍್ಯಾಂಕಿಂಗ್ ನಲ್ಲಿ ಮತ್ತೆ ಎರಡನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.

ಪ್ರಸ್ತುತ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಚಾಂಪಿಯನ್ ಶಿಪ್‌ನಲ್ಲಿ ಚೈನಿಸ್ ತೈಪೆಯ ಥಾಯ್ ತ್ಸು ಯಿಂಗ್ ಅವರನ್ನು ಸೋಲಿಸುತ್ತಲೇ ಸಿಂಧು ರ‍್ಯಾಕಿಂಗ್‌ನಲ್ಲಿ ಎರಡನೇ ಸ್ಥಾನ ತಲುಪುವಲ್ಲಿ ಯಶಸ್ವಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಏಪ್ರಿಲ್‌ನಲ್ಲಿ ಪ್ರಥಮ ಬಾರಿಗೆ ಈ ಸಾಧನೆ ಮೆರೆದಿದ್ದ ಹೈದ್ರಾಬಾದಿನ ಯುವತಿ, ವಾರಗಳ ಕಾಲ ಮಾತ್ರ 2 ನೇ ರ್ಯಾಂಕ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.