Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ಕಲ್ಲಡ್ಕ : ಮಾದರಿ ಸರಕಾರಿ ಶಾಲೆಯಲ್ಲಿ 85 ವರ್ಷದ ಬಿ.ಪಾತಿಮ್ಮ ಯವರಿಂದ ಮತದಾನ – ಕಹಳೆ ನ್ಯೂಸ್

ಕಲ್ಲಡ್ಕ ಮಾದರಿ ಸರಕಾರಿ ಶಾಲೆಯಲ್ಲಿ 85 ವರ್ಷದ ಅಜ್ಜಿಯೋರ್ವರು ಮತದಾನ ಮಾಡಿ ಗಮನ ಸೆಳೆದರು.


ಕೆ.ಸಿ.ರೋಡ್ ನಿವಾಸಿ ಬಿ.ಪಾತಿಮ್ಮ ( 85) ಅವರುಅನಾರೋಗ್ಯದಿಂದ ಬಳಲುತ್ತಿರುವ ಇವರಿಗೆ ಮಾತು ಬರುವುದಿಲ್ಲ, ನಿಂತುಕೊಳ್ಳುವ ಶಕ್ತಿಯಿಲ್ಲ, ಹಾಗಾಗಿ ಇವರನ್ನು ಕರೆದುಕೊಂಡು ಬಂದು ಮತದಾನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು