Recent Posts

Monday, January 20, 2025
ಸುದ್ದಿ

ಬಿಲಿಯಾಧಿಪತಿ ವಜ್ರದ ವ್ಯಾಪಾರಿಯಿಂದ ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್- ಕಹಳೆ ನ್ಯೂಸ್

ಸೂರತ್ : ದೀಪಾವಳಿ ಪ್ರಯುಕ್ತ ತಿಂಡಿ ತಿನಸು ಕೊಡೋದು ವಾಡಿಕೆ ಆದರೆ ಸೂರತ್ ಮೂಲದ ಬಿಲಿಯಾಧಿಪತಿ ವಜ್ರದ ವ್ಯಾಪಾರಿ ಸಾವ್ಜಿ ಡೋಲಕಿಯಾ ಅವರು ತನ್ನ ಉದ್ಯೋಗಿಗಳಿಗೆ ದೀಪಾವಳಿಗೆ ಬೋನಸ್ ರೂಪದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸುಮಾರು 600 ಮಂದಿ ಉದ್ಯೋಗಿಗಳಿಗೆ ಕಂಪೆನಿ ವತಿಯಿಂದ ಡೋಲಕಿಯಾ ಕಾರನ್ನು ಈ ವರ್ಷದ ದೀಪಾವಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಕೆಲವು ಮಂದಿ ಉದ್ಯೋಗಿಗಳಿಗೆ ಆಭರಣ ಮತ್ತು ಫ್ಲ್ಯಾಟ್ ಕೂಡ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಕಂಪೆನಿಯಲ್ಲಿ 25 ವರ್ಷ ಪೂರೈಸಿದ ಮೂರು ಮಂದಿ ಉದ್ಯೋಗಿಗಳಿಗೆ ಡೋಲಕಿಯಾ ಅವರು ಮರ್ಸಡೀಜ್ ಬೆನ್ಜ್ ಜಿಎಲ್ ಎಸ್ 350 ಡಿ ಎಸ್ ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.