Sunday, January 19, 2025
ಸುದ್ದಿ

ಸೀರೆ ಮಾರಾಟದಿಂದಲೇ ಮೈಸೂರು ದೇವಳಕ್ಕೆ ಅತಿ ಹೆಚ್ಚಿನ ಆದಾಯ – ಕಹಳೆ ನ್ಯೂಸ್

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಪಿಸುವ ಹರಕೆ ಸೀರೆಗಳ ಮಾರಾಟದಿಂದಲೇ ದೇವಳಕ್ಕೆ ವರ್ಷಕ್ಕೆ ಸುಮಾರು 80 ರಿಂದ 1 ಕೋಟಿ ಆದಾಯ ಬರುತ್ತಿದೆ.

ಎರಡು- ಮೂರು ವರ್ಷದಿಂದ ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದರು. ದೇವಿಗೆ ಹರಕೆ ಹೊತ್ತ ಭಕ್ತರು 300 ರೂ. ಗಳಿಂದ ಹಿಡಿದು ಹತ್ತಾರು ಸಾವಿರ ರುಪಾಯಿ ಬೆಲೆ ಬಾಳುವ ರೇಷ್ಮೆ, ಜರಿ ಸೀರೆ ಮತ್ತು ಸಾಧಾರಣ ಸೀರೆಗಳನ್ನು ಅರ್ಪಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು