Sunday, January 19, 2025
ಕುಂದಾಪುರದಕ್ಷಿಣ ಕನ್ನಡಶಿಕ್ಷಣಸುದ್ದಿ

ಕುಮಾರಿ ಶುಕ್ತಿಜಾ ಸತೀಶ್ ದೇವಾಡಿಗ ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ‍್ಯಾಂಕ್-ಕಹಳೆ ನ್ಯೂಸ್

ಕುಂದಾಪುರ ವೆಂಕಟರಮಣ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಓದುತ್ತಿರುವ ಕುಮಾರಿ ಶುಕ್ತಿಜಾ ಸತೀಶ್ ದೇವಾಡಿಗ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕ ಪಡೆದು 99.36 ಶೇಕಡಾ ಫಲಿತಾಂಶ ದಾಖಲಿಸುವ ಮೂಲಕ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿರುತ್ತಾಳೆ.

ಇವಳು ಕುಂದಾಪುರ ವಡೆಯರಹೋಬಳಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ರಾಜೀವಿ ದೇವಾಡಿಗ ಹಾಗು ಸತೀಶ್ ದೇವಾಡಿಗ ದಂಪತಿಯ ಪುತ್ರಿ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು