Recent Posts

Sunday, January 19, 2025
ಸುದ್ದಿ

ಗಾಂಜಾ ವಶ ಪಡೆದು ಬೆಂಕಿ ಇಟ್ಟು ನಾಶ ಮಾಡಿದ ಉಡುಪಿ ಪೊಲೀಸರು – ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ 18 ಕೆ ಜಿ ಗಾಂಜಾವನ್ನು ಉಡುಪಿ ಪೊಲೀಸ್ ಇಲಾಖೆ ವಶಕ್ಕೆ ಪಡೆದು ಸುಟ್ಟು ನಾಶ ಮಾಡಿದೆ.

ಸುಮಾರು 70 ಲಕ್ಷ ಮೌಲ್ಯದ ಗಾಂಜಾ ಎಲೆಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಆವರಣದಲ್ಲೇ ಬೆಂಕಿ ಇಡಲಾಗಿದ್ದು. ಜಿಲ್ಲೆಯ ಸುಮಾರು 15 ಪ್ರಕರಣಗಳಲ್ಲಿ 18 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅನುಮತಿ ಪಡೆದ ಪೊಲೀಸರು ಗಾಂಜಾ ಎಲೆಗಳಿಗೆ ಬೆಂಕಿ ಇಟ್ಟು ನಾಶಮಾಡಿದ್ದಾರೆ.