Sunday, January 19, 2025
ಕ್ರೀಡೆಸುದ್ದಿ

IPL ಹಣಾಹಣಿಯಲ್ಲಿ CSK ವಿರುದ್ಧ ರಣರೋಚಕ ಪಂದ್ಯಾಟ ಗೆದ್ದು ಬೀಗಿದ RCB ; ಈ ಬಾರಿ ಕಪ್ ನಮ್ದೆ..!!! – ಕಹಳೆ ನ್ಯೂಸ್

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನೈ ಸೂಪರ್ ಕಿಂಗ್ ವಿರುದ್ಧ ರಣರೋಚಕ ಪಂದ್ಯಾವಳಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು.

IPL ಹಣಾಹಣಿಯಲ್ಲಿ RCB ತಂಡ CSK ವಿರುದ್ಧ ರಣರೋಚಕ ಪಂದ್ಯಾಟ ಗೆದ್ದು ಬೀಗಿದೆ. ಈ ಬಾರಿ ಕಪ್ ನಮ್ದೆ..!!! ಎಂಬ ಕನ್ನಡಿಗರ ಕನಸು ಈ ಬಾರಿ ನನಸಾಗುವ ಲಕ್ಷಣ ಕಾಣುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು